Saturday, June 03, 2006

ಶಾಯರಿ ಶಾಯರಿ ಇದು ಫನಾ ಕಣ್ರೀ

ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ
ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ


ಆಮೀರ್ ಖಾನ್, ಕಾಜೋಲ್ ಅಭಿನಯದ "ಫನಾ" ಚಿತ್ರವನ್ನು ಇತ್ತೀಚೆಗೆ ನೋಡಿದೆ. ಅದರಲ್ಲಿರುವ ಕೆಲವು ಶಾಯರಿಗಳು ನನ್ನ ಗಮನ ಸೆಳೆದವು. ಗಮನ ಸೆಳೆದದ್ದೇಕೆಂದರೆ ಚಿತ್ರ ನೋಡುವಾಗ ಆ ಶಾಯರಿಗಳು ಸರಿಯಾಗಿ ಅರ್ಥವಾಗಲಿಲ್ಲ. ಅರ್ಥ ಯಾಕಾಗಲಿಲ್ಲ ಎಂದರೆ ನನಗೆ ಹಿಂದಿ ಸರಿಯಾಗಿ ಬರುವುದಿಲ್ಲ. ಆದರೂ ನನಗೆ ಶಾಯರಿಗಳೆಂದರೆ ಇಷ್ಟ. ಏಕೆಂದರೆ ಅವುಗಳಲ್ಲಿರುವ ಲಯ ನನ್ನನ್ನು ಭಾವುಕನನ್ನಾಗಿಸುತ್ತದೆ.

ಇ-ಮೇಲ್‌ನಲ್ಲಿ ಕೆಲವು ಶಾಯರಿಗಳು ಬಂದಿದ್ದವು. ನನ್ನ ಪ್ರವಾಸೀ ತಾಣಗಳಲ್ಲಿ ಒಂದಾದ ಚಿತ್ರಮ್ಮನವರ ಬ್ಲಾಗಿನಲ್ಲಿ ಮಿಕ್ಕ ಶಾಯರಿಗಳು ಸಿಕ್ಕಿದವು. ಸ್ಪಷ್ಟವಾಗಿ ಇವುಗಳ ಅರ್ಥ ನನಗೆ ಗೊತ್ತಿಲ್ಲ. ಅವನ್ನು ಯಥಾವತ್ ಕನ್ನಡದಲ್ಲಿ ಹಾಕಿದ್ದೇನೆ. ಹಿಂದಿ ನನಗೆ ಸರಿಯಾಗಿ ಗೊತ್ತಿಲ್ಲದಿರುವುದರಿಂದ ಅಕ್ಷರ ದೋಷಗಳಿರಬಹುದು ಹಾಗೂ ಅವುಗಳಿಂದಾಗಿ ಅರ್ಥಗಳಲ್ಲಿಯೂ ತಪ್ಪುಗಳಿರಬಹುದು.


ಬೇಕುದೀ ಕೀ ಜಿಂದಗೀ ಹಮ್ ಜಿಯಾ ನಹೀಂ ಕರ್ತೇ
ಯೂನ್ ಕಿಸೀಕಾ ಜಾಮ್ ಹಮ್ ಪಿಯಾ ನಹೀಂ ಕರ್ತೇ
ಉನ್ಸೇ ಕೆಹದೋ ಮೊಹಬ್ಬತ್ ಕಾ ಇಸಾರ್ ಆಕರ್ ಖುದ್ ಕರೇಂ
ಯೂನ್ ಕಿಸೀಕಾ ಪೀಚಾ ಹಮ್ ಕಿಯಾ ನಹೀಂ ಕರ್ತೇ

ಫೂಲ್ ಹೂಂ ಗುಲಾಬ್ ಕಾ
ಚಮೇಲಿ ಕಾ ಮತ್ ಸಮಜ್ನಾ
ಆಶಿಕ್ ಹೂಂ ಆಪುಕಾ
ಅಪನೀ ಸಹೇಲಿ ಕಾ ಮತ್ ಸಮಜ್ನಾ

ಆಯ್ ಕುದಾ ಆಜ್ ಯೇ ಫೈಸಲಾ ಕರದೇ
ಉಸೇ ಮೇರಾ ಯಾ ಮುಜೇ ಉಸ್ಕಾ ಕರದೇ
ಬಹುತ್ ದುಃಖ್ ಸಾಹೇ ಹೈ ಮೈನೆ
ಕೋಯಿ ಖುಸಿ ಅಬ್ ತೋ ಮುಖದ್ದರ್ ಕರದೇ
ಬಹುತ್ ಮುಶ್ಕಿಲ್ ಲಗ್ತಾ ಹೈ ಉಸ್ ಸೇ ದೂರ್ ರೆಹ್ನಾ
ಜುದಾಯಿ ಕೆ ಸಫರ್ ಕೋ ಕಮ್ ಕರದೇ
ಜಿತನಾ ದೂರ್ ಚಲೇ ಗಯೇ ವೋಹ್ ಮುಜಸೇ
ಉನಸೇ ಉತ್ನಾ ಕರೀಬ್ ಕರದೇ
ನಹೀಂ ಲಿಖಾ ಅಗರ್ ನಸೀಬ್ ಮೇಂ ಉಸ್ಕಾ ನಾಮ್
ತೋ ಖತಂ ಕರ ಯೇ ಜಿಂದಗಿ ಔರ್ ಮುಜೆ ಫನಾ ಕರದೇ

ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ
ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ

ಆಂಕೇಂ ತೋ ಪ್ಯಾರ್ ಮೇ ದಿಲ್ ಕೀ ಜುಬಾನ್ ಹೋತೀ ಹೈ
ಸಚ್ಚೀ ಚಾಹತ್ ತೋ ಸದಾ ಬೇಜುಬಾನ್ ಹೋತೀ ಹೈ
ಪ್ಯಾರ್ ಮೇಂ ದರ್ದ್ ಬೀ ಮಿಲೇ ತೋ ಕ್ಯಾ ಘಬರಾನಾ
ಸುನಾ ಹೈ ದರ್ದ್ ಸೆ ಚಾಹತ್ ಔರ್ ಜವಾನ್ ಹೋತೀ ಹೈ

ದೂರ್ ಹಮ್ಸೇ ಜಾ ಪಾವೋಗೆ ಕೈಸೆ
ಹಮಕೋ ಭೂಲ್ ಪಾವೋಗೆ ಕೈಸೆ
ಹಮ್ ವೋ ಖುಶಬೂ ಜೋ ಸಾನ್ಸೋಂ ಮೇ ಉತರ್ ಜಾಯೇಂ
ಖುದ್ ಅಪನೀ ಸಾನ್ಸೋಂ ಕೋ ರೋಕ್ ಪಾವೋಗೆ ಕೈಸೆ

ರೋನೇ ದೇ ತು ಆಜ್ ಹಮಕೋ ತು ಆಂಕೇ ಸುಜಾನೇ ದೇ
ಬಾಹೋಂ ಮೇ ಲೇಲೆ ಔರ್ ಖುದ್ ಕೋ ಭೀಗ್ ಜಾನೆ ದೇ
ಹೈ ಜೋ ಸೀನೆ ಮೇಂ ಕ್ವಾಯಿದ್ ದಾರಿಯಾ ವೋ ಚೂಟ್ ಜಾಯೇಗಾ
ಹೈ ಇತನಾ ದರ್ದ್ ಕೀ ತೇರಾ ದಾಮನ್ ಭೀಗ್ ಜಾಯೇಗಾ
ಅದೂರಿ ಸಾನ್ಸ್ ಥೀ ಧಡಕನ್ ಅದೂರಿ ಥೀ ಅದೂರೇಂ ಹಮ್
ಮಗರ್ ಅಬ್ ಚಾಂದ್ ಪೂರಾ ಹೈ ಫಲಕ್ ಪೆ
ಔರ್ ಅಬ್ ಪೂರೇ ಹೈಂ ಹಮ್


ಅರ್ಧಂಬರ್ಧ ಅರ್ಥವಾದ ಒಂದು ಶಾಯರಿಯನ್ನು ಕನ್ನಡೀಕರಿಸಲು ಪ್ರಯತ್ನಿಸಿದೆ. ಅದರ ಫಲ ಈ ಕೆಳಗಿನದು...

ನಾನು ಒಂದು ಗುಲಾಬಿ ಹೂ
ಆದರೆ ಮಲ್ಲಿಗೆ ಎಂದೆಣಿಸಬೇಡ
ನಾನು ನಿನ್ನ ಪ್ರೇಮಿ
ಆದರೆ ಗೆಳತಿ ಎಂದೆಣಿಸಬೇಡ


ಹೆಚ್ಚಿನ ಸ್ಪೂರ್ತಿಗೆ ದುಂಡಿರಾಜ್ ಅವರ ಕವನಗಳಿಗೆ ಮೊರೆ ಹೋಗಬೇಕಾಗಿದೆ. ಅಲ್ಲಿಯವರೆಗೆ ಐ ವಿಲ್ ಹ್ಯಾವ್ ಎ ನೈಸ್ ವೀಕೆಂಡ್.

19 Comments:

Blogger Soni said...

haha chennagidhe ri...

10:32 PM  
Anonymous Anonymous said...

ಕನ್ನಡ ಸಾರಥಿ
ಗಿಂದು ಹಿಂದಿ ಪ್ರೀತಿ
ಆಗಿದೆಯಲ್ಲಾ ಅತಿ :-)

7:25 AM  
Blogger Susheel Sandeep said...

ಸಕತ್ತಾಗಿದೆ...
ಕನ್ನಡೀಕರಿಸಿದ ನಿಮ್ಮ ಶಾಯರಿ ಸ್ವಲ್ಪ ತಪ್ಪಾಗಿದೆ ಅನ್ಸುತ್ತೆ -
ಫೂಲ್ ಹೂಂ ಗುಲಾಬ್ ಕಾ
ಚಮೇಲಿ ಕಾ ಮತ್ ಸಮಜ್ನಾ
ಆಶಿಕ್ ಹೂಂ ಆಪುಕಾ
ಅಪನೀ ಸಹೇಲಿ ಕಾ ಮತ್ ಸಮಜ್ನಾ
-*-
ನಾನು ಒಂದು ಗುಲಾಬಿ ಹೂ
ಆದರೆ ಮಲ್ಲಿಗೆ ಎಂದೆಣಿಸಬೇಡ
ನಾನು ನಿನ್ನ ಪ್ರೇಮಿ
ಆದರೆ ಗೆಳತಿ ಎಂದೆಣಿಸಬೇಡ

ಕಡೆಯ ಸಾಲು : "ಆದರೆ ನಿನ್ನ ಗೆಳತಿಯ ಪ್ರೇಮಿ ಎಂದೆಣಿಸಬೇಡ" ಎಂದಾಗಬೇಕು ಅಲ್ವೆ!?

11:22 AM  
Blogger Sarathy said...

ಸೋನಿಯವರೇ, ಶುಕ್ರಿಯಾ ಶುಕ್ರಿಯಾ... ಹ್ಞೂಂ... ಹೂ... ನೀವು ಸೈಕಾಲಜಿಸ್ಟಾ, ಇಲ್ಲಾ ಎಕ್ಸ್ ಪೀರಿಯನ್ಸಿಸ್ಟಾ? ಹೊಸ್ದಾಗಿ ಸೈಕಾಲಜಿ ಬ್ಲಾಗ್ ಶುರು ಮಾಡ್ಬಿಟ್ಟಿದ್ದೀರಿ. ನನ್ತರಾ ಸೈಕಿಕ್ ಗಳಿಗೆ ನಿಮ್ ಬ್ಲಾಗ್ ನಲ್ಲಿ ಟಾನಿಕ್ ಸಿಗ್ತದ್ಯೇ?

11:25 AM  
Blogger Sarathy said...

ಸುಸಂಕೃತ ಅವರೇ ನಿಮಗೂ ಶುಕ್ರಿಯಾ ತಪ್ಪು ಎತ್ತಿತೋರಿಸಿದ್ದಕ್ಕೆ... ಸರಿ ಮಾಡಿ ಬರೀತೀನಿ...

ನಾನೊಂದು ಗುಲಾಬಿ ಹೂ
ಆದರೆ ಮಲ್ಲಿಗೆ ಎಂದೆಣಿಸಬೇಡ
ನಾನೆಂದಿಗೂ ನಿನ್ನ ಪ್ರೇಮಿ
ಆದರೆ ನಿನ್ನ ಸಖಿಯ ಸಖನೆಂದೆಣಿಸಬೇಡ

11:34 AM  
Blogger Sarathy said...

ತ್ರಿವೇಣಿಜೀ...

ಯೋಧಾ ಹೂಂ ಕನ್ನಡ್ ಕಾ
ಹಿಂದಿ ಕಾ ಮತ್ ಸಮಜ್ನಾ
ಬಾತೇ ಹೋತೇ ಹೈ ಹಿಂದಿ ಮೇ
ಯೇ ರಾಷ್ಟ್ರಭಾಷಾ ಮತ್ ಬೂಲ್ನಾ


ಸುಮ್ನೇ ಬರ್ದೇ... ಇದೇ ಶಾಯರೀ ಸ್ಪೂರ್ತಿ... ಯಾವ್ದೂ ಸೀರಿಯಸ್ ಬೇಡ...!!!

11:57 AM  
Blogger Anveshi said...

ಮೈ ಹೂಂ ಆಶಿಕ್ ಆಪ್ ಕಾ ಬೊಗಳೆಕಾ,
ಆಪ್ ಕೀ ಸಹೇಲೀ ಕಾ ಬೊಗಳೆ ಕಾ ಮತ್ ಸಮಝ್ನಾ...!

4:56 PM  
Blogger Sandeepa said...

ತುಂಬಾ ಆನಂದವಾಯಿತು ನಿಮ್ಮ ಬ್ಲಾಗ್ ನೋಡಿ..

ನನಗೂ ನಿಮಗೂ ಈ ವಿಷಯದಲ್ಲಿ ಸ್ವಲ್ಪ ಹೋಲಿಕೆ ಇದೆ.
ಹಿಂದಿಯಲ್ಲಿ ನಾನು L ಬೋರ್ಡು (ಅಲ್ಪಜ್ಞ).
ಶಾಯರಿಗಳು ನನಗೆ ಇಷ್ಟ.

ಹಲವು ಶಾಯರಿಗಳನ್ನು ಒಂದೆಡೆ ಕಲೆಹಾಕಿದ್ದಕ್ಕೆ ಮತ್ತು ಸುಲಭವಾಗಿ ಓದಲು ಬರುವಂತೆ ಅವುಗಳನ್ನು ಕನ್ನಡೀಕರಿಸಿದ್ದಕ್ಕೆ ನನ್ನ ಧನ್ಯವಾದಗಳು.

12:21 AM  
Blogger Sarathy said...

ಅಸತ್ಯಾನ್ವೇಷಿ,

ಮೇರಾ ಸಹೇಲಿ ಪರ್ ಮತ್ ಆನಾ
ಸಮ್ಜಾ...!!

10:56 AM  
Blogger Sarathy said...

ಅಲ್ಪಜ್ಞ ನಿಮ್ಮ ಆನಂದದ ಹೋಲಿಕೆಗೆ ನಾನು ಕೃತಜ್ಞ...

10:59 AM  
Blogger Vishwanath said...

सारथी जी,
वाह्, क्या बात् है, क्या बात् है
शायरी बहुत् अच्छा है!
आदा
-विश्वनाथ

11:19 AM  
Blogger bhadra said...

ಶಾಯರೀ ಅಂದ್ರೆ ಪದ್ಯ ಎಂಬರ್ಥಾನಾ? ನಿಮ್ಮ ಬರಹವಂತೂ ಬಹಳ ಚೆನ್ನಾಗಿದೆ. ಅದನ್ನು ಓದುವುದರಲ್ಲೇ ನನಗೆ ಸಂತೋಷ. ನಾನಿಲ್ಲೊಂದು ಹಳೆಯ ಹಿಂದಿ ಹಾಡು ಹಾಕುತ್ತಿರುವೆ. ಇದು ಶಾಯರಿಯಾ ಹೇಳಿ? ಇದು ಬಹಳ ಚೆನ್ನಾಗಿದೆ ಎಂದು ಮಾತ್ರ ನಾನು ಹೇಳಬಲ್ಲೆ.

kajra mohabbat waala ankhiyon mein aisa Daala
kajre ne le li meri jaan
haay re main teri kurbaan

duniya hai mere pIce, lEkin mein tere pIce
apnaa bana le meri jaan
haai re mein tere kurbaan

2:41 PM  
Blogger Shiv said...

ಸಾರಥೀ ಅವರೇ,

ನಿಮ್ಮ ಬ್ಲಾಗ್‍ನಲ್ಲಿನ ಶ್ಯಾಯರಿಯ ಕಂಪು ಪಾತರಗಿತ್ತಿಯನ್ನು ಇಲ್ಲಿಯವರಿಗೆ ಕರೆತಂದಿದೆ.

ಸೊಗಸಾಗಿದೆ ಶ್ಯಾಯರಿಭರಿತ ಈ ಲೇಖನ..

ತವಿಶ್ರೀ ಅವರೇ,
ಯಾವ ಚಲನಚಿತ್ರದಲ್ಲಿ ಇದೆ ನೀವು ಹೇಳಿದ ಹಾಡು?

4:14 AM  
Blogger bhadra said...

ಈ ಹಾಡು ಕಿಸ್ಮತ್ ಚಿತ್ರದ್ದು. ಬಹಳ ಸೊಗಸಾದ ಯುಗಳಗೀತೆ. ಹಾಡಿರುವವರು ಆಶಾ ಭೋಂಸ್ಲೆ ಮತ್ತು ಶಂಶಾದ್ ಬೇಗಂ.

12:18 PM  
Blogger Sarathy said...

ವಿಶ್ವನಾಥ್ ಜೀ,
ದಿಲ್ ತೋ ಪಾಗಲ್ ಹೈಂ
ಇಸ್ಕೇ ಲಿಯೇ ಶಾಯರೀ ಲಿಖಾ ಹೈಂ....

12:20 PM  
Blogger Sarathy said...

ತವಿಶ್ರೀಜೀ ಕುರ್ಬಾನ್ ನೇ ಲಿಖಾ ಹೈ ಮೇರಾ ಕಿಸ್ಮತ್ ಕೀ ಕಹಾನಿ. ಸೊಗಸಾದ ಕವನದ ಸಾಲುಗಳು...

ಶಿವರವರೇ, ಬಹುಶಃ ನನ್ನಂಥ ನಿಮ್ಮಂಥ ಭಾವಜೀವಿಗಳು ಶಾಯರಿಗಳಿಗೆ ಮನಸೋಲದಿದ್ದರೆ ಹೇಗೆ?

12:24 PM  
Blogger ಪವ್ವಿ said...

ನೋಡಿ ನಮ್ಮ ಹಿಂದಿ ಪ್ರೀತಿ ...
ಗುಜರಾತಿನಲ್ಲಿ "ಫನ್ನಾ" ಬಗ್ಗೆ ತಳೆದ ನಿಲುವು ಬಗ್ಗೆ ನೋಡಿ ನನಗೆ ಆಶ್ಚರ್ಯವಾಯಿತು, ಅಲ್ಲಿನ ಜನರಿಗೆ ಇರುವ ಒಗ್ಗಟ್ಟು ನಮ್ಮಲ್ಲಿ ಎಕೆ ಇಲ್ಲಾ ಅಂತ ಬೇಸರವಾಯಿತು.

೨ ವರ್ಶದ ಹಿಂದೆ ೭ ವಾರಗಳ ನಿರ್ಭಂದವನ್ನು ಹಿಂದಿ ಚಿತ್ರಗಳ ಮೇಲೆ ಹೇರಿದಾಗ ನಮ್ಮ ಜನರೇ ಅದನ್ನು ಹಾಳು ಮಾಡಿದರು.

ಕನ್ನಡದಲ್ಲಿ ಒಂದು ಚಿತ್ರ ಬಂದರೆ ಆದರೆ ಮೂಗು ಮುರಿಯುವ ನಮ್ಮ ಜನ ಅದೇ ಹಿಂದಿಯಲ್ಲಿ ಬಂದರೆ ಗಂಟಗಟ್ಟಲೆ Q ನಿಂತು ನೋಡುವ ಅಭಿಮಾನಕ್ಕೆ ಏನು ಹೇಳಬೇಕು.

5:29 PM  
Blogger Unknown said...

ಸಖತ್ತಾದ ಸಂಗ್ರಹ. ಇದನ್ನೂ ಸೇರಿಸಿ...

ಆಗ್ ಸೂರಜ್ ಮೇ ಹೋತಿ ಹೈ
ಜಲ್ನಾ ಜಮೀನ್ ಕೊ ಪಡ್ತಾ ಹೈ
ಮೊಹಬ್ಬತ್ ನಿಗಾಹೆಂ ಕರ್ತೀ ಹೈ
ತಡಪ್ನಾ ದಿಲ್ ಕೊ ಪಡ್ತಾ ಹೈ

1:11 AM  
Blogger Sushrutha Dodderi said...

ಚಂದ್ರಶೇಖರ ಆಲೂರರು ಅಂಕಣವೊಂದರಲ್ಲಿ ಒಮ್ಮೆ ಬರೆದಿದ್ದರು:

Do not walk in front of me;
I may not follow U
Do not walk behind me;
I may not guide U
Just walk beside me;
And be my friend forever

ಇದನ್ನೇ ಕನ್ನಡಕ್ಕೆ ಅನುವಾದಿಸಿ ನನ್ನ ಗೆಳೆಯನ ಆಟೋಗ್ರಾಫ್ ಪುಸ್ತಕದಲ್ಲಿ ಬರೆದುಕೊಟ್ಟಿದ್ದೆ:

ನನ್ನ ಮುಂದೆ ನಡೆಯಬೇಡ;
ನಾನು ನಿನ್ನನ್ನು ಅನುಸರಿಸಲಾರೆ
ನನ್ನ ಹಿಂದೆಯೂ ನಡೆಯಬೇಡ;
ನಾನು ನಿನಗೆ ದಾರಿ ತೋರಲಾರೆ
ನನ್ನ ಜೊತೆಜೊತೆಯಲ್ಲಿ ನಡೆ;
ಮತ್ತು ಸದಾ ನನ್ನ ಗೆಳೆಯನಾಗಿರು

-ಅಂತ. ಯಾಕೋ ನಿಮ್ಮ article ಓದಿದಾಗ ನೆನಪಾಯಿತು..

5:56 PM  

Post a Comment

<< Home